ಎದೆಹಾಲು ಗಂಟಲಲ್ಲಿ ಸಿಲುಕಿ 42 ದಿನ ಮಗು ಮೃತ್ಯು

ಕಾಸರಗೋಡು: ಎದೆ ಹಾಲು ಗಂಟಲಿನಲ್ಲಿ ಸಿಲುಕಿಕೊಂಡು 42 ದಿನಗಳ ಹೆಣ್ಣು ಮಗು ಸಾವನ್ನಪ್ಪಿದೆ. ಬೇಕಲ ಕುನ್ನಿಲ್‌ನ ಖಿಲ್ರಿಯಾ ನಗರದ ಕೆ.ಎ. ಮುರ್ತಾಜಾ ಅವರ ಪುತ್ರಿ ಮೃತಪಟ್ಟ ಮಗು. ನಿನ್ನೆ ಬೆಳಿಗ್ಗೆ ಚಲನ ರಹಿತವಾಗಿ ಕಂಡುಬAದಿದ್ದು, ಕೋಟಿ ಕುಳಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ವೈದ್ಯರು ನಡೆಸಿದ ಪರೀ ಕ್ಷೆಯಲ್ಲಿ ಮಗು ಮೃತಪಟ್ಟಿದೆ ಎಂದು ದೃಢಪಡಿಸ ಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಎದೆ ಹಾಲು ಗಂಟಲಿ ನಲ್ಲಿ ಸಿಲುಕಿಕೊಂಡಿದ್ದರಿAದ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಬೇಕಲ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.

RELATED NEWS

You cannot copy contents of this page