ಬಾಲಕಿಗೆ ದೌರ್ಜನ್ಯ: ಚಾಲಕ ಸೆರೆ

ಕಾಸರಗೋಡು: 15ರ ಹರೆಯದ ಬಾಲಕಿಯನ್ನು ದೌರ್ಜನ್ಯಗೈದ ದೂರಿನಂತೆ ಬಸ್ ಚಾಲಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಉದಿನೂರು ಮಣಿಯೋಡಿ ನಿವಾಸಿ ಶಬೀರ್ (35)ನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ಈತನನ್ನು ಕಸ್ಟಡಿಗೆ ತೆಗೆಯಲಾಗಿದೆ. ಜುಲೈ ತಿಂಗ ಳಿಂದ ಹಲವು ಬಾರಿ ಬಾಲಕಿಯನ್ನು ಈತ ದೌರ್ಜನ್ಯಗೈದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಕೌನ್ಸಿಲಿಂಗ್ ಮಧ್ಯೆ ಬಾಲಕಿ ಈ ವಿಷಯ ಬಹಿರಂಗಪಡಿಸಿದ್ದಾಳೆ.

RELATED NEWS

You cannot copy contents of this page