ಯುವಕನ ಮೇಲೆ ಹಲ್ಲೆ: ಆರೋಪಿ ಸೆರೆ

ಕಾಸರಗೋಡು: ಕೂಡ್ಲು ದೇವಸ್ಥಾನ ಬಳಿ ಈ ತಿಂಗಳ ೫ರಂದು ರಾಮದಾಸನಗರ ನಾಗುರಿ ಹೌಸ್‌ನ ಶರತ್ (32)ನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಲ್ಲೋ ರ್ವನಾಗಿರುವ ಬಟ್ಟಂಪಾರೆಯ  ಮಹೇಶ್ (32) ಎಂಬಾತನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಈತ ಇತರ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page