ಹಿರಿಯ ವ್ಯಾಪಾರಿ ನಿಧನ

ಉಪ್ಪಳ: ಬಂದ್ಯೋಡು ಬಳಿಯ ಕರವೂರು ನಿವಾಸಿ ಬಂದ್ಯೋಡ್‌ನಲ್ಲಿ ನಿತ್ಯಾನಂದ ಸ್ಟೋರ್‌ನ ಮಾಲಕ ವಿಠಲ ಶೆಟ್ಟಿ (೬೮) ನಿಧನರಾದರು. ನಿನ್ನೆ ರಾತ್ರಿ ಸುಮಾರು ೧೦ ಗಂಟೆಯ ವೇಳೆ ಉಸಿರಾಟದ ತೊಂದರೆ ಉಂಟಾಗಿದ್ದು, ಬಂದ್ಯೋಡು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕಾಸರಗೋಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಮೃತರು ಪತ್ನಿ ಶೋಭಾ, ಮಕ್ಕಳಾದ ಸಂದೀಪ್, ಸುದೀಪ್, ಸೊಸೆಯಂದಿ ರಾದ ಭವ್ಯ, ಶುಭ, ಸಹೋದರ, ಸಹೋದರಿಯರಾದ ಶಂಕರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಗಿರಿಜ, ವಸಂತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಪಡ್ಯಾರಮನೆ ಕುಟುಂಬಸ್ಥರು ಕುಂಜತ್ತೂರು ಮಾಡ ಸಂತಾಪ ಸೂಚಿಸಿದೆ.

RELATED NEWS

You cannot copy contents of this page