ಅಂಗನವಾಡಿ ನಿವೃತ್ತ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

ಉಪ್ಪಳ: ನಿವೃತ್ತಿ ಹೊಂದಿದ ಅಂಗನವಾಡಿ ಶಿಕ್ಷಕಿ ಹಾಗೂ ಸಹಾ ಯಕಿಯರಿಗೆ ಬಿಳ್ಕೊಡುಗೆ ಸಮಾ ರಂಭ ಮಂಜೇಶ್ವರ ಅಡಿಶನಲ್ ಪ್ರೊಜೆಕ್ಟ್ನ ಸೀತಾಂಗೋಳಿ ಕಚೇರಿ ಯಲ್ಲಿ ನಡೆಯಿತು. ವಿವಿಧ ಅಂಗನ ವಾಡಿಯ ಶಿಕ್ಷಕಿ, ಸಹಾಯಕಿಯರಾದ ಯಶೋದ, ಗಿರಿಜ, ತಂಗಮಣಿ, ರಂಜಿನಿ, ಕುಸುಮ, ರೋಹಿಣಿ, ರತ್ನ, ಸುನಂದ, ಗಿರಿಜ, ಲೀಲ ಮೊದಲಾ ದವರು ನಿವೃತ್ತಿ ಹೊಂದಿದರು. ಸಿ.ಡಿ.ಪಿ.ಒ ಲೀನಾ ಕೊಟ್ಟಾಯಿ ಸನ್ಮಾನಿಸಿದರು. ಸೂಪರ್‌ವೈಸರ್ ಗಳಾದ ರಬಿದಾ ಕಣ್ಣನ್, ಪ್ರೇಮ ಲತಾ, ನೀತು, ಜ್ಯೋತಿ, ಅನಿತಾ ಶುಭಾಂಸನೆಗೈದರು. ಉಷಾ. ಎಂ.ಎಸ್ ಸ್ವಾಗತಿಸಿ, ತಾರಾ ವಂದಿಸಿ ದರು. ಸಾಂಸ್ಕöÈತಿಕ ಕಾರ್ಯಕ್ರಮ ದಂಗವಾಗಿ ಪುಟಾಣಿ ಅನನ್ಯಳಿಂದ ಭರತ ನಾಟ್ಯ, ಸುಶ್ಮಿತ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.

RELATED NEWS

You cannot copy contents of this page