ಎರಿಯಾಕೋಟ ಶ್ರೀ ವಯನಾಟು ಕುಲವನ್ ದೈವಮಹೋತ್ಸವ: ಭತ್ತ  ಕೊಯ್ಲು

ಕುಂಬಳೆ: ಚೌಕಿ ಏರಿಯಾಕೋಟ ಶ್ರೀ ಐವರ್ ಭಗವತಿ ಸೇವಾ ಸಂಘ ಕ್ಷೇತ್ರದ ಅಧೀನದಲ್ಲಿರುವ ಚೌಕಿ ಕೆ.ಕೆ. ವೀಡ್ ತರವಾಡಿನಲ್ಲಿ ನಡೆಯಲಿರುವ ಶ್ರೀ ವಯನಾಟು ಕುಲವನ್ ದೈವ ಮಹೋತ್ಸವದಂಗವಾಗಿ ಭತ್ತ  ಕೊಯ್ಲು ನಡೆಯಿತು. ಕಾರ್ಯಕ್ರಮಕ್ಕೆ ರಾಘವನ್ ಬೆಳ್ಚಪ್ಪಾಡ, ರವಿ ಬೆಳ್ಚಪ್ಪಾಡ, ಶಶಿಧರ ಬೆಳ್ಚಪ್ಪಾಡ, ಪಾಡಿ ಪುಳ್ಳಿಕರಿಂಗಾಳಿ ಭಗವತಿ ಕ್ಷೇತ್ರ ಸಮಿತಿ ಪದಾಧಿಕಾರಿಗಳು, ಕೆ.ಕೆ ವೀಡ್ ತರವಾಡು ಆಡಳಿತ ಸಮಿತಿ ಸದಸ್ಯರು, ಎರಿಯಾಕೋಟ ಶ್ರೀ ಐವರ್ ಭಗವತಿ ಸೇವಾ ಸಂಘ ಪದಾಧಿಕಾರಿಗಳು, ಕ್ಷೇತ್ರ ಸ್ಥಾನಿಕರು ಮೊದಲಾದವರು ನೇತೃತ್ವ ನೀಡಿದರು.

RELATED NEWS

You cannot copy contents of this page