ಕಡಲ್ಕೊರೆತದಿಂದ ಮೀನುಗಾರರ ಶೆಡ್ ಸಮುದ್ರಪಾಲು ಸ್ಥಳಕ್ಕೆ ಅಧಿಕಾರಿಗಳ ಸಹಿತ ಬಿಜೆಪಿ ಮುಖಂಡರ ಭೇಟಿ
ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ನ ಐಲ ಶಿವಾಜಿನಗರ ದಲ್ಲಿ ಮೀನುಗಾರರ ಶೆಡ್ಡ್ ಹಾಗೂ ಹನು ಮಾನ್‌ನಗರದಲ್ಲಿ ರಸ್ತೆ ಕಡಲ್ಕೊರೆತ ದಿಂದ ಸಮುದ್ರ ಪಾಲಾಗಿದ್ದು, ಈ ಪ್ರದೇಶಕ್ಕೆ ಮಂಜೇಶ್ವರ ತಾಲೂಕು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಬಿಜೆಪಿ ನೇತಾರ ಮಂಗಲ್ಪಾಡಿ ಪಂಚಾಯತ್ ಸದಸ್ಯ ವಿಜಯಕುಮಾರ್ ರೈ, ವಸಂತ ಕುಮಾರ್ ಮಯ್ಯ, ಭರತ್ ರೈ, ಅನಿಲ್ ಕುಮಾರ್ ಐಲ ಉಪಸ್ಥಿತರಿದ್ದರು.