ಕಳವು ಆರೋಪಿ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಪನ್ನಿಪ್ಪಾರೆಯ ಕೊರಿಯರ್ ಸಂಸ್ಥೆಯಿಂದ ಇತ್ತೀಚೆಗೆ ನಡೆದ ಕಳವು ಪ್ರಕರಣದ ಆರೋಪಿ ಯನ್ನು ವಿದ್ಯಾನಗರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಾಸರಗೋಡು ವಸಫುದ್ದೀನ್ (32) ಎಂಬಾತ ಪೊಲೀ ಸರ ಕಸ್ಟಡಿಯಲ್ಲಿರುವ ಆರೋಪಿಯಾ ಗಿದ್ದಾನೆ. ಆತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

RELATED NEWS

You cannot copy contents of this page