ಗಾಂಜಾ ಸಹಿತ ಅಸ್ಸಾಂ ನಿವಾಸಿ ಸೆರೆ

ಕುಂಬಳೆ: 45 ಗ್ರಾಂ ಗಾಂಜಾ ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿ ರೂಹುಲ್ ಅಮೀನ್ (48) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ನಿನ್ನೆ ರಾತ್ರಿ 7.30ರ ವೇಳೆ ಕುಂಬಳೆ ಎಸ್‌ಐ ಗಣೇಶನ್ ನೇತೃತ್ವದ ಪೊಲೀಸರು ಅನಂತಪುರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಪತ್ತೆಯಾಗಿದೆ.

RELATED NEWS

You cannot copy contents of this page