ನೆಕ್ರಾಜೆ ಕ್ಷೇತ್ರ ಪುಣ್ಯಕೋಟಿ ಗೋಶಾಲೆ: ನೂತನ ಸಮಿತಿ ರಚನೆ
ನೆಕ್ರಾಜೆ: ಇಲ್ಲಿನ ಶ್ರೀ ಸಂತಾನ ಗೋಪಾಲಕೃಷ್ಣ ಕ್ಷೇತ್ರದಲ್ಲಿ ನಿರ್ಮಾಣ ಗೊಳ್ಳಲಿರುವ ಗೋವಿಂದ ಪುಣ್ಯಕೋಟಿ ಗೋಶಾಲೆಯ ನಿರ್ಮಾಣಕ್ಕೆ ಹೊಸ ಸಮಿತಿ ರೂಪೀಕರಿಸಲಾಯಿತು.
ಗೌರವಾಧ್ಯಕ್ಷರಾಗಿ ರಾಮಚಂದ್ರ ಬಲ್ಲಾಳ್ ನೆಕ್ರಾಜೆ, ವಿಶ್ವನಾಥ ಶೆಟ್ಟಿ ನೆಕ್ರಾಜೆ, ಅಧ್ಯಕ್ಷರಾಗಿ ಗೋಪಾಲ ಮಣಿಯಾಣಿ ಸಾಲೆತ್ತಡ್ಕ, ಉಪಾಧ್ಯಕ್ಷರಾಗಿ ಗಣೇಶ ವತ್ಸ ನೆಕ್ರಾಜೆ, ಸದಾಶಿವ ಶರ್ಮ ಕೋಲಾರಿಯಡ್ಕ, ಚಿತ್ರಕಲಾ ಕೋಲಾರಿಯಡ್ಕ, ಬಾಬು ಸುವರ್ಣ ಆರಾಟ್‌ಕಡವು, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಸುವರ್ ಆರಾಟ್‌ಕಡವು, ಜೊತೆ ಕಾರ್ಯದರ್ಶಿಗಳಾಗಿ ಜಯಪ್ರಕಾಶ ಕೆ.ಕೆ ಅಡ್ಕ, ಗಿರೀಶ್ ನಾಯಕ್ ಕೋಳಾರಿ, ಕೋಶಾಧಿಕಾರಿಯಾಗಿ ರಮೇಶ ಮಾವಿನಕಟ್ಟೆ ಆಯ್ಕೆಯಾದರು. ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು.