ಪೋಕ್ಸೋ ಪ್ರಕರಣ: ಸಿಪಿಎಂ ನೇತಾರ ಅಮಾನತು
ಮಲಪ್ಪುರಂ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾದ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯನನ್ನು ಪಕ್ಷ ಅಮಾನತುಗೊಳಿಸಿದೆ. ಮಲಪ್ಪುರಂ ಜಿಲ್ಲಾ ಸಮಿತಿ ಸದಸ್ಯ ವೇಲಾಯುಧನ್ ವಳ್ಳಿಕುನ್ನು ಅವರನ್ನು ನಿನ್ನೆ ನಡೆದ ಜಿಲ್ಲಾ ನಾಯಕತ್ವ ಸಭೆಯ ನಿರ್ಧಾರ ಪ್ರಕಾರ ಅಮಾ ನತು ಮಾಡಲಾಗಿದೆ. ಪ್ರಾಯಪೂರ್ತಿ ಯಾಗದ ಬಾಲಕನಿಗೆ ಬಸ್ ಪ್ರಯಾ ಣ ಮಧ್ಯೆ ಕಿರುಕುಳ ನೀಡಿರುವುದಾಗಿ ದೂರಲಾಗಿದ್ದು, ಇದರಂತೆ ವೇಲಾ ಯುಧನ್ ವಿರುದ್ದ ಪೋಕ್ಸೋ ಕೇಸು ದಾಖಲಿಸಲಾಗಿದೆ.