ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸಿಜು ಕಣ್ಣನ್, ಕಾರ್ಯದರ್ಶಿಯಾಗಿ ಪ್ರದೀಪ್ ನಾರಾಯಣನ್ ಆಯ್ಕೆ

ಕಾಸರಗೋಡು: ಕೇರಳ ಕಾರ್ಯ ನಿರತ ಪತ್ರಕರ್ತರ ಸಂಘಟನೆ (ಕೆ.ಯು. ಡಬ್ಲ್ಯು.ಜೆ) ಇದರ ಕಾಸg ಗೋಡು ಜಿಲ್ಲಾ ಘಟಕ (ಪ್ರೆಸ್‌ಕ್ಲಬ್)ನ ನೂತನ ಅಧ್ಯಕ್ಷರಾಗಿ ಸಿಜು ಕಣ್ಣನ್ ಹಾಗೂ ಕಾರ್ಯದರ್ಶಿಯಾಗಿ ಪ್ರದೀಪ್ ನಾರಾಯಣನ್ ಎಂಬವರು ನಿನ್ನೆ ನಡೆದ ಚುನಾವಣೆಯಲ್ಲಿ ಆರಿಸಲ್ಪಟ್ಟಿದ್ದಾರೆ.

ಉಳಿದಂತೆ ಅಬ್ದುಲ್ಲ ಕುಂಞಿ ಉದುಮಉಪಾಧ್ಯಕ್ಷರಾಗಿ ಹಾಗೂ ಸುರೇಂದ್ರನ್ ಮಡಿಕೈ ಕೋಶಾಧಿಕಾರಿ ಯಾಗಿ ಆಯ್ಕೆಯಾಗಿದ್ದಾರೆ. ಪುರು ಷೋತ್ತಮ ಪೆರ್ಲ ಜತೆ ಕಾರ್ಯ ದರ್ಶಿ ಯಾಗಿ ಆಯ್ಕೆಗೊಂಡಿರುವ ಏಕೈಕ ಕನ್ನ ಡಿಗರಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಾಫಿ ತೆರುವತ್,  ಶೈಜು ಪಿಲಾತ್ತರ, ರಂಚಿತ್ ಮನ್ನಿಪ್ಪಾಡಿ, ಮತ್ತು ಸತೀಶನ್ ಕರಿಚ್ಚೇರಿ ಆಯ್ಕೆಗೊಂಡಿದ್ದಾರೆ.

RELATED NEWS

You cannot copy contents of this page