ಬಿಎಂಎಸ್ ಕಾರ್ಯಕರ್ತ ನಿಧನ

ಉಪ್ಪಳ: ಐಲ ಶಿವಾಜಿ ನಗರ ನಿವಾಸಿ ಬಿ.ಎಂ.ಎಸ್. ಕಾರ್ಯ ಕರ್ತ ವಸಂತ (56) ನಿಧನ ಹೊಂ ದಿದರು. ಅಸೌಖ್ಯ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖ ಲಾಗಿದ್ದ ಇವರು ಆದಿತ್ಯವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮೀಯಪದವು ನಲ್ಲಿ ಟಯರ್ ಅಂಗಡಿಯಲ್ಲಿ ಕಾರ್ಮಿಕರಾಗಿದ್ದರು. ಐಲ ಮಲ ಯಾಳಿ ಬಿಲ್ಲವ ಸಂಘದ ಕಾರ್ಯ ಕರ್ತರಾಗಿದ್ದರು. ನಿರ್ಮಾಣ ಕಾರ್ಮಿಕ ಸಂಘದ ಐಲ ಯೂನಿಟ್ ಸದಸ್ಯರಾಗಿದ್ದ ಇವರು ಪತ್ನಿ ಸುನೀತಾ, ಪುತ್ರ ಸೃಜನ್, ಸಹೋದರ-ಸಹೋದರಿಯರಾದ ಯಶೋದ, ಶಾರದಾ, ಮಾಧವ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ತಂದೆ ಕೃಷ್ಣ, ತಾಯಿ ಕಮಲಾ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page