ಮಾಪಿಳಪ್ಪಾಟು ಕಲಾವಿದ ನಿಧನ

ಹೊಸದುರ್ಗ: ಗಾಯಕ ಹಾಗೂ ಮಾಪಿಳಪ್ಪಾಟು ಕಲಾವಿದ ಕಾಞಂಗಾಡ್ ನಿವಾಸಿ ಎಂ.ಕೆ. ಮನ್ಸೂರ್ (44) ನಿಧನ ಹೊಂದಿದರು.  ಅಸೌಖ್ಯ ಹಿನ್ನೆಲೆಯಲ್ಲಿ 20 ದಿನದ ಹಿಂದೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಸ್ಥಳೀಯ ಕಲೆ- ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯರಾಗಿದ್ದರು. ಮಾಪಿಳ ಕಲಾವಿದರ ಸಂಘಟನೆಯಾದ ಉಮ್ಮಾಸ್‌ನ ಕಾರ್ಯದರ್ಶಿಯಾಗಿದ್ದಾರೆ.

ಮೃತರು ತಾಯಿ ಖದೀಜ, ಸಹೋದರಿಯರಾದ ನಸೀಮ, ಖೈರುನ್ನೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ವಡಕ್ಕರಮುಖ್ ಆವಿಕ್ಕೆರೆ ನಿವಾಸಿ ಹಸೈನಾರ್ ಈ ಹಿಂದೆ ನಿಧನ ಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page