ರೇಶನ್ ಅಂಗಡಿಗಳಲ್ಲಿ ಮಸ್ಟರಿಂಗ್ ಅ. 3ರಿಂದ

ಕಾಸರಗೋಡು: ಜಿಲ್ಲೆಯ ಅಂತ್ಯೋದಯ (ಹಳದಿ ಕಾರ್ಡು), ಅದ್ಯತಾ ಕಾರ್ಡು (ಪಿಂಕ್ ಕಾರ್ಡು) ವಿಭಾಗಕ್ಕೊಳಪಟ್ಟ ಎಲ್ಲಾ ಸದಸ್ಯರು ಅಕ್ಟೋಬರ್ 3ರಿಂದ 8ರ ವರೆಗಿನ ದಿನಾಂಕಗಳಲ್ಲಿ ರೇಶನ್ ಅಂಗಡಿಗಳಿಗೆ ತಲುಪಿ ಮಸ್ಟರಿಂಗ್ ನಡೆಸಬೇ ಕಾಗಿದೆ. ರೇಶನ್ ಅಂಗಡಿಗಳ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗದಿರಲು ಮಧ್ಯಂತರ ಸಮಯವಾದ ಮಧ್ಯಾಹ್ನ 12ರಿಂದ ಸಂಜೆ 4ರ ವರೆಗಿರುವ ಸಮಯವನ್ನು ಇದಕ್ಕಾಗಿ ಉಪಯೋ ಗಿಸಕೊಳ್ಳಬೇಕೆಂದು ಜಿಲ್ಲಾ ಸಪ್ಲೈ ಆಫೀಸರ್ ತಿಳಿಸಿದ್ದಾರೆ.

RELATED NEWS

You cannot copy contents of this page