ವಿದ್ಯುತ್ ತಂತಿ ಮೇಲೆ ಮರಬಿದ್ದು ಸಂಚಾರ ಮೊಟಕು

ವಿದ್ಯಾನಗರ: ವಿದ್ಯಾನಗರ ಓಶಿಯನೆಸ್  ಹೌಸಿಂಗ್ ಅಪಾರ್ಟ್ ಮೆಂಟ್ ಬಳಿ   ಇಂದು ಬೆಳಿಗ್ಗೆ ಬಲ ವಾದ ಗಾಳಿಗೆ  ರಸ್ತೆ ಬದಿಯ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ಸಾರಿಗೆ ಸಂಚಾರ ಮೊಟ ಕುಗೊಂಡಿದೆ. ವಿಷಯ ತಿಳಿದ ಕಾಸg ಗೋಡು ಅಗ್ನಿಶಾಮಕದಳ ಆಗಮಿಸಿ ಮರವನ್ನು ಕಡಿದು ಬದಿಗೆ ಸರಿಸಿ ಸಾರಿಗೆ ಸಂಚಾರ ಸುಗಮಗೊಳಿಸಿದರು.

RELATED NEWS

You cannot copy contents of this page