ವಿಧಾನಸಭೆ: ಏಕರೂಪ ನಾಗರಿಕ ಸಂಹಿತೆ ವಿರುದ್ದ ನಿರ್ಣಯಕ್ಕೆ ಸರ್ವಾನುಮತ ಅಂಗೀಕಾರ

ತಿರುವನಂತಪುರ: ಭಾರತ ದಲ್ಲಿ ಏಕರೂಪ ನಾಗರಿಕ ಸಂಹಿತೆ ಜ್ಯಾರಿಗೊಳಿಸದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ರಾಜ್ಯ ವಿಧಾನಸಭ ನಿನ್ನೆ ಸರ್ವಾ ನುಮತದಿಂದ ಅಂಗೀಕರಿಸಿದೆ.

ಸಂಘ ಪರಿವಾರ ಯುಸಿಸಿ ಸಂವಿಧಾನಕ್ಕೆ ಅನುಗುಣವಾಗಿಲ್ಲ. ಆದರೆ ಇದು ಮನುಸ್ಮತಿ ಆದರಿಸಿದೆ ಎಂದು  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

You cannot copy contents of this page