ಶೇಂದಿ ಕಾರ್ಮಿಕರ ಕುಂಬಳೆ ರೇಂಜ್ ಸಮ್ಮೇಳನ

ಉಪ್ಪಳ: ಶೇಂದಿ ಕಾರ್ಮಿಕರ ರೇಂಜ್ ಸಮ್ಮೇಳನ ಹಾಗೂ ಸಿಐಟಿಯು ಮುಖಂಡ ಚಂದಪ್ಪ ಮಾಸ್ತರ್ ಪ್ರಥಮ ಸಂಸ್ಮರಣೆ ಹೊಸಂಗಡಿ ಕೆಎಸ್‌ಟಿಎ ಸಭಾಂಗಣದಲ್ಲಿ ನಡೆಯಿತು. ಬೇಬಿ ಶೆಟ್ಟಿ ಸಂಸ್ಮರಣೆ ಭಾಷಣ ಮಾಡಿದರು. ಬಾಲಕೃಷ್ಣನ್ ಉದ್ಘಾಟಿಸಿದರು. ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಎಂ. ಮೋಹನನ್ ಧ್ವಜಾರೋಹಣಗೈದರು. ಬೆನ್ನಿ ಮಾಸ್ತರ್, ಗೀತಾ ಸಾಮಾನಿ, ಬಾಲಕೃಷ್ಣನ್, ಪಿ.ವಿ. ಸುರೇಶ್, ಬಾಲಕೃಷ್ಣನ್ ಮಾಸ್ತರ್, ಕರುಣಾಕರ ಶೆಟ್ಟಿ ಮಾತನಾಡಿದರು. ಪ್ರಶಾಂತ್ ಕನಿಲ ಸ್ವಾಗತಿಸಿದರು.

RELATED NEWS

You cannot copy contents of this page