ಸಂತಡ್ಕ ಅರಸು ಸಂಕಲ ಮಾಡದ ಬ್ರಹ್ಮಕಲಶೋತ್ಸವ, ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಳ: ಸಂತಡ್ಕ ಶ್ರೀ ಕ್ಷೇತ್ರ ಅರಸು ಸಂಕಲ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋ ತ್ಸವ ಜನವರಿ 19ರಿಂದ 24ರ ವರೆಗೆ ಜರಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಗೆÆಳಿಸಲಾಯಿತು. ಅಧ್ಯಕ್ಷ ಡಾ. ಶ್ರೀಧರ ಭಟ್ ಇವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಉದ್ಯಾವರ ಅರಸು ಮಂಜಿಷ್ಣಾರ್ ಮಾಡದ ರಾಜ ಬೆಳ್ಚಪ್ಪಾಡ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಸಂತ ಭಟ್ ತೊಟ್ಟತೋಡಿ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಗುರು ಸ್ವಾಮಿಗಳಾದ ಸಂಜೀವ ಶೆಟ್ಟಿ ಮಾಡ, ಸುಣ್ಣಾರ ಬೀಡು ಕ್ಷೇತ್ರ ರಾಮಚಂದ್ರ ಪೂಜಾರಿ ಸುಣ್ಣಾರ, ಪ್ರದೀಪ್ ಮಾಸ್ಟರ್ ಸುಣ್ಣಾರ ಬೀಡು, ದಿನೇಶ್ ಪೂಂಜಾ ಕುಳೂರು, ನಾರಾಯಣ ರಾವ್ ಎಂ.ಜಿ, ಬಾಲಕೃಷ್ಣ ಭಂಡಾರಿ ದಡ್ಡಂಗಡಿ, ಪಂಚಾಯತ್ ಸದಸ್ಯ ಬಾಬು ಸಿ, ಕೃಷ್ಣ ಶೆಟ್ಟಿ ಕಳಾಯಿ, ಐತಪ್ಪ ಶೆಟ್ಟಿಗಾರ್ ನೀರಹಳ್ಳಿ, ಸಾಹಿತ್ ಶೆಟ್ಟಿ ಮಾನೂರು, ಪದಾಧಿಕಾರಿಗಳು, ಮಾತೃ ಮಂಡಳಿ ಸದಸ್ಯರು ಭಾಗವ್ಞ್ಛದರು. ಉಪಾಧ್ಯಕ್ಷ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ನಿರೂಪಿಸಿದರು.

RELATED NEWS

You cannot copy contents of this page