15ಪವನ್ ಚಿನ್ನ ಪಡೆದು ವಂಚನೆ: ಮೂವರ ವಿರುದ್ಧ ಕೇಸು

ಕಾಸರಗೋಡು: ಮಹಿಳೆಯ ಕೈಯಿಂದ  15 ಪವನ್ ಚಿನ್ನಾಭರಣ ಗಳನ್ನು ಪಡೆದು ಮರಳಿ ನೀಡದೆ ವಂಚಿಸಲಾಯಿತೆಂಬ ಆರೋಪದಂತೆ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೊಗ್ರಾಲ್ ಪುತ್ತೂರಿನ ಆಯಿಷ ಜಸೀಲ ಎಂಬವರ ದೂರಿನಂತೆ ಸಹೋದರರಾದ ಜಮಾ ಲುದ್ದೀನ್, ಜಲಾಲುದ್ದೀನ್, ಜಾಫರ್ ಎಂಬಿವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

RELATED NEWS

You cannot copy contents of this page