ಓರ್ವನ ಪ್ರಿಯತಮೆಯೊಂದಿಗೆ ಬೇರೊಬ್ಬನಿಗೆ ಪ್ರೇಮ: ತಂಡದಿಂದ ಮಧ್ಯವರ್ತಿ ಮೇಲೆ ಮಾರಕಾಯುಧಗಳಿಂದ ಹಲ್ಲೆ
ಕುಂಬಳೆ: ಪ್ರಿಯತಮೆಯನ್ನು ಪ್ರೀತಿಸುವ ಬೇರೊಬ್ಬನ ಮೇಲೆ ದ್ವೇಷ ತೀರಿಸಲು ಮಾರಕಾಯುಧಗ ಳೊಂದಿಗೆ ತಲುಪಿದ ಪ್ರಿಯಮನ ಸಹಿತ ೮ ಮಂದಿಯ ತಂಡ ಮಧ್ಯವರ್ತಿ ಮೇಲೆ ಹಲ್ಲೆಗೈದು ಗಂಭೀರ ಗಾಯ ಗೊಳಿಸಿದ ಘಟನೆ ನಡೆದಿದೆ. ಹಲ್ಲೆಗೀ ಡಾದ ಕುಂಬಳೆ ಮಾಟೆಂಗುಳಿಯ ಮೊಹಮ್ಮದ್ ಅಫ್ನಾನ್ ಫಹದ್ (19)ನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಲೆ ಸಹಿತ ದೇಹದಾದ್ಯಂತ ಕಬ್ಬಿಣದ ಸರಳುಗ ಳಿಂದ ಹೊಡೆತದ ಗಾಯಗಳು ಉಂಟಾಗಿದೆ. ನಿನ್ನೆ ರಾತ್ರಿ 12.30 ಕ್ಕೆ ಈ ಘಟನೆ ನಡೆದಿದೆ. ಬೇರೊಬ್ಬನ ಪ್ರಿಯತಮೆಯೊಂದಿಗೆ ಮೊಹಮ್ಮದ್ …
Read more “ಓರ್ವನ ಪ್ರಿಯತಮೆಯೊಂದಿಗೆ ಬೇರೊಬ್ಬನಿಗೆ ಪ್ರೇಮ: ತಂಡದಿಂದ ಮಧ್ಯವರ್ತಿ ಮೇಲೆ ಮಾರಕಾಯುಧಗಳಿಂದ ಹಲ್ಲೆ”