ಅಸೌಖ್ಯ: ಮಹಿಳೆ ನಿಧನ
ಪೈವಳಿಕೆ: ಚಿಪ್ಪಾರು ತಜಿಪ ನಿವಾಸಿ ಅಣ್ಣು ಮೂಲ್ಯರ ಪತ್ನಿ ಮೋಹಿನಿ (53) ನಿಧನ ಹೊಂದಿದರು. ಅಸೌಖ್ಯ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತಿ, ಮಕ್ಕಳಾದ ಆದರ್ಶ್, ಅಖಿಲೇಶ್, ಸಹೋದರ ಸಹೋದರಿ ಯರಾದ ಹರೀಶ, ಇಂದಿರಾ, ಗೀತಾ, ಶೋಭಾ, ಚಂಚಲಾಕ್ಷಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಅಂತ್ಯಸAಸ್ಕಾರ ನಿನ್ನೆ ಮನೆ ಪರಿಸರದಲ್ಲಿ ನಡೆಯಿತು. ಮನೆಗೆ ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರ್, ಪೈವಳಿಕೆ ಪಂಚಾಯತ್ ಸದಸ್ಯೆ ಯಶೋದ, ಬಿಜೆಪಿ …