ವಿಕಲಚೇತನ ಬಾಲಕಿಗೆ ಕಿರುಕುಳ: 5 ಪೋಕ್ಸೋ ಕೇಸು ದಾಖಲು; ಆರೋಪಿಗಳಿಗಾಗಿ ಶೋಧ
ಕಾಸರಗೋಡು: ವಿಕಲ ಚೇತನಳಾದ 17ರ ಹರೆಯದ ಬಾಲಕಿಗೆ ದೌರ್ಜನ್ಯವೆಸಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಚೈಲ್ಡ್ ವೆಲ್ಫೇರ್ ಕಮಿಟಿ ನೀಡಿದ ವರದಿಯ ಪ್ರಕಾರ ಬೇಕಲ ಪೊಲೀಸರು 5 ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಪಳ್ಳಿಕ್ಕೆರೆ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ ದೌರ್ಜನ್ಯಕ್ಕೊಳಗಾಗಿರುವುದಾಗಿ ದೂರಲಾಗಿದೆ. ಮೊದಲು ಓರ್ವ ಆಟೋ ಚಾಲಕ ಕಿರುಕುಳ ನೀಡಿರುವು ದಾಗಿ ಹೇಳಲಾಗುತ್ತಿದೆ. ಅನಂತರ ಈ ಚಾಲಕನ ಸ್ನೇಹಿತ ಸಹಿತ ೪ ಮಂದಿ ಕಿರುಕುಳ ನೀಡಿರುವುದಾಗಿ ಆರೋಪಿ ಸಲಾಗಿದೆ. ಈ ಬಗ್ಗೆ ಬೇಕಲ ಪೊಲೀಸರಿಗೆ ಮೊದಲೇ ಸೂಚನೆಗಳು ಲಭಿಸಿತ್ತು. …
Read more “ವಿಕಲಚೇತನ ಬಾಲಕಿಗೆ ಕಿರುಕುಳ: 5 ಪೋಕ್ಸೋ ಕೇಸು ದಾಖಲು; ಆರೋಪಿಗಳಿಗಾಗಿ ಶೋಧ”