ಮಡಿಮೊಗರು ಎಂಜಿಎಲ್ಸಿ ಕಟ್ಟಡ ಶಿಥಿಲಾವಸ್ಥೆಯಲ್ಲಿ ದುರಸ್ತಿಗೆ ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ
ಮೀಂಜ: ಮಡಿಮೊಗರು (ಸಂತಡ್ಕ)ನಲ್ಲಿರುವ ಹಳೆಯ ಎಂಜಿಎಲ್ಸಿ ಕಟ್ಟಡ ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ. ಕಟ್ಟಡದ ಮೇಲ್ಛಾವಣಿ, ಗೋಡೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲ್ಲು ಗಿಡಗಳು ಬೆಳೆದು ಅಪಾಯಕಾರಿ ಯಾಗಿ ಪರಿಣಮಿಸಿದೆ. ಸಾರ್ವಜನಿ ಕರ ಉಪಯೋಗಕ್ಕೆ ಬರಬಹುದಾದ ಈ ಸರಕಾರಿ ಕಟ್ಟಡದ ಬಗ್ಗೆ ನಿರ್ಲಕ್ಷ್ಯ ವಹಿಸದೆ ದುರಸ್ತಿ ಕಾರ್ಯ ನಡೆಸಿ ಗ್ರಾಮ ಕಚೇರಿ ಅಥವಾ ಯುನಾನಿ ಆಸ್ಪತ್ರೆಯಾಗಿ ಬಳಸಲು ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿ ಸಮಾಜಸೇವಕ ಎಂ.ಕೆ. ಮಂಗಳಿಮಾರ್ ಜಿಲ್ಲಾಧಿಕಾರಿ, ಶಾಸಕ, ಪಂಚಾಯತ್ ಅಧ್ಯಕ್ಷರ ಸಹಿತ ವಿವಿಧ …
Read more “ಮಡಿಮೊಗರು ಎಂಜಿಎಲ್ಸಿ ಕಟ್ಟಡ ಶಿಥಿಲಾವಸ್ಥೆಯಲ್ಲಿ ದುರಸ್ತಿಗೆ ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ”