ಬಾಯಾರು- ಕನಿಯಾಲ ರಸ್ತೆ ಅಭಿವೃದ್ಧಿಗೆ ಸ್ಥಳೀಯರ ಒತ್ತಾಯ: ಶೋಚನೀಯಾವಸ್ಥೆಯಿಂದ ಸಂಚಾರ ಸಮಸ್ಯೆ

ಪೈವಳಿಕೆ: ಬಾಯಾರು-ಕನಿಯಾಲ ರಸ್ತೆ ಹದಗೆಟ್ಟು, ಗಿಡ ಮರಗಳು ರಸ್ತೆಗೆ ಭಾಗಿ ಸಂಚಾರಕ್ಕೆ ಭೀತಿ ಸೃಷ್ಟಿಯಾಗಿದೆ. ಪೈವಳಿಕೆ ಪಂ ಚಾಯತ್ ವ್ಯಾಪ್ತಿಯ ಬಾಯಾರು ಸಮೀಪದ ಸರ್ಕುತ್ತಿ ಬಸ್ ತಂಗು ದಾಣದ ಬಳಿಯಿಂದ ಆರಂಭ ಗೊಳ್ಳುವ ಕನಿಯಾಲ ರಸ್ತೆಯ ಚೇರಾಲ್ ತನಕ ಅಲ್ಲಲ್ಲಿ ಹೊಂಡ ಗಳಿಂದ ಕೂಡಿ ಶೋಚನೀಯಾವಸ್ಥೆಗೆ ತಲುಪಿ ಸಂಚಾರಕ್ಕೆ ಭೀತಿ ಉಂಟಾಗಿರುವುದಾಗಿ ದೂರ ಲಾಗಿದೆ. ಅಲ್ಲದೆ ಭಾರೀ ತಿರುವು ಹಾಗೂ ಬದಿಯಲ್ಲಿರುವ ಮರಗಳು ರಸ್ತೆಗೆ ಭಾಗಿಕೊಂಡಿರುವುದು ಬಸ್ ಸಹಿತ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಕಿರಿದಾದ ರಸ್ತೆ …