ಕಾರಿನಲ್ಲಿ ಗಾಂಜಾ ಸಾಗಾಟ: ಇಬ್ಬರಿಗೆ ಕಠಿಣ ಸಜೆ, ಜುಲ್ಮಾನೆ
ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮ ರಮೇಶ್ ಚಂದ್ರಭಾನು ಅವರು ತಲಾ ಒಂದು ವರ್ಷದಂತೆ ಕಠಿಣ ಸಜೆ ಹಾಗೂ ೨೦೦೦೦ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಹೊಸದುರ್ಗ ಅಜಾನೂರು ಗ್ರಾಮದ ಮೂಲಕಂಡದ ಪ್ರವೀಣ್ ನಿವಾಸದ ವಿ. ಪ್ರವೀಣ್ (43) ಮತ್ತು ಹೊಸದುರ್ಗ ವೆಳ್ಳಿಕೋತ್ತ್ ಕುಂಞ್ಞಪುರಯಿಲ್ ಹೌಸ್‌ನ ಪಿ. ವೈಶಾಖ್ ಅಲಿಯಾಸ್ ಜಿತು (3೦) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ …
Read more “ಕಾರಿನಲ್ಲಿ ಗಾಂಜಾ ಸಾಗಾಟ: ಇಬ್ಬರಿಗೆ ಕಠಿಣ ಸಜೆ, ಜುಲ್ಮಾನೆ”