ಭವಾನಿ ನಿಧನ
ಕುಂಬಳೆ: ಇಚ್ಲಂಪಾಡಿ ದರ್ಬಾರ್‌ಕಟ್ಟೆಯ ರಾಘವ ಎಂಬವರ ಪತ್ನಿ ಭವಾನಿ (62) ನಿಧನಹೊಂದಿ ದರು. ಮೃತರು ಮಕ್ಕಳಾದ ಪ್ರವೀಣ್ ಕುಮಾರ್, ಸರಸ್ವತಿ, ಸತೀಶ್ ಕುಮಾರ್, ಸವಿತ, ಅಳಿಯ-ಸೊಸೆಯಂದಿರಾದ ರಾಜೇಶ್, ಗೀತ, ಅನಿತ,ಸತೀಶ, ಸಹೋದರರಾದ ಸುಂದರ, ಅಂಗಾರ, ಮಾಹಿರಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.