ಪೋಕ್ಸೋ ಸ್ಪೆಶಲ್ ಪಬ್ಲಿಕ್ ಪ್ರೋಸಿಕ್ಯೂಟರ್ ತೆರವು

ಕಾಸರಗೋಡು: ಜಿಲ್ಲಾ ಅಡಿಶನಲ್ ಸೆಶನ್ಸ್ ನ್ಯಾಯಾಲಯ  (ಪ್ರಥಮ) ಪೋಕ್ಸೋ ಸ್ಪೆಶಲ್ ಪಬ್ಲಿಕ್ ಪ್ರೋಸಿ ಕ್ಯೂಟರ್ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಆ ಹುದ್ದೆಯಿಂದ ತೆರವುಗೊಳಿಸಿದೆ. ಮೂರು ವರ್ಷಕ್ಕೆ ನೇಮಿಸಲಾಗಿದ್ದ ಪ್ರಕಾಶ್ ಅಮ್ಮಣ್ಣಾಯ ಅವರಿಗೆ ಮತ್ತೊಮ್ಮೆ ಸೇವೆಗೆ ಅವಕಾಶ ನೀಡಲಾಗಿತ್ತು.

ಈಗ ಅವರ ಹೊಣೆ ಗಾರಿಕೆಯನ್ನು ಕಾಸರಗೋಡು ಪೋಕ್ಸೋ ಸ್ಪೆಶಲ್ ಪ್ರೋಸಿಕ್ಯೂಟರ್ ಎ.ಕೆ. ಪ್ರಿಯ ಅವರಿಗೆ ವಹಿಸಿ ಕೊಡಲಾಗಿದೆ.

RELATED NEWS

You cannot copy contents of this page