ಬಿಎಂಎಸ್ ಪ್ರತಾಪನಗರ ನಿರ್ಮಾಣ ಕಾರ್ಮಿಕರ ಯೂನಿಟ್‌ನಲ್ಲಿ ಪ್ರವಾಸ ಯೋಜನಾ ಸಭೆ

ಮಂಗಲ್ಪಾಡಿ: ಬಿಎಂಎಸ್ ನಿರ್ಮಾಣ ಕಾರ್ಮಿಕರ ಪ್ರತಾಪನಗರ ಯೂನಿಟ್‌ನಲ್ಲಿ ಪ್ರವಾಸ ಯೋಜನಾ ಸಭೆ ಪ್ರತಾಪನಗರದ ಗಾಯತ್ರಿ ಮಂದಿರದಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಉದ್ಘಾಟಿಸಿದರು. ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾ ಕೋಶಾಧಿಕಾರಿ ಐತ್ತಪ್ಪ ನಾರಾಯಣ ಮಂಗಲ ಪ್ರವಾಸ ಯೋ ಜನೆಯ ಉದ್ದೇಶ ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ ಶುಭಾಶಂಸನೆಗೈದರು. ನಳಿನಾಕ್ಷ ಸ್ವಾಗತಿಸಿ, ಪ್ರಕಾಶ್ ವಂದಿಸಿದರು.

RELATED NEWS

You cannot copy contents of this page