ಅಸೌಖ್ಯ: ಚಿಕಿತ್ಸೆಯಲ್ಲಿದ್ದ ವ್ಯಕ್ತಿ ನಿಧನ

ಮಾಯಿಪ್ಪಾಡಿ: ಮಾಯಿಪ್ಪಾಡಿ ಶ್ರೀ ದುರ್ಗಾ ನಿವಾಸ್‌ನ  ಮಾಧವ ಎಂ (58) ಎಂಬ ವರು ನಿಧನ ಹೊಂ ದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ದಿ| ಕುಂಞಿಕೃಷ್ಣ ಚೆ ಟ್ಯಾರ್-ಸೀತ ದಂಪತಿಯ ಪುತ್ರ ನಾದ ಮೃತರು ಪತ್ನಿ ಲತಾ, ಮಕ್ಕಳಾದ ಚೇತನ್‌ರಾಜ್, ಕೀರ್ತನ್ ರಾಜ್, ಸಹೋದರರಾದ ಭಾಸ್ಕರ (ಪರಕ್ಕಿಲ), ರಾಮು (ಮಂಗಳೂರು), ಸಂಜೀವ (ಆಟೋ ಚಾಲಕ, ನೀರ್ಚಾಲು ಪುದುಕೋಳಿ), ಹರೀಶ್ (ಮಲ್ಯ ಆಸ್ಪತ್ರೆ ಕಾಸರಗೋಡು), ಸಹೋದರಿ ಚಂದ್ರಾವತಿ (ಮಂಗ ಳೂರು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page