ಕಾಸರಗೋಡು: ವಿವಿಧ ಕಾಪಾ ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುವಕನ ಮೇಲೆ ಕಾಪಾ ಹೇರಿ ಆತನನ್ನು ಪೊಲೀಸರು ಬಂಧಿಸಿ ದ್ದಾರೆ. ಹೊಸದುರ್ಗ ಗಾರ್ಡನ್ ವಳಪ್ಪ್ ನಿವಾಸಿ ಆಸಿಫ್ (28) ಬಂಧಿತನಾದ ಯುವಕ. ಹೊಸದು ರ್ಗ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದ ತಂಡ ಈತನನ್ನು ಬಂಧಿಸಿದೆ.

You cannot copy contents of this page