ಎಂಡಿಎಂಎ ಸಹಿತ ಓರ್ವ ಸೆರೆ

ಉಪ್ಪಳ:  4 ಗ್ರಾಂ ಎಂಡಿಎಂಎ ಸಹಿತ ಉಪ್ಪಳ ಪತ್ವಾಡಿ ನಿವಾಸಿ ದಗು ದೇಲ್ ಅಲಿ ಎಸ್ (33) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಪತ್ವಾಡಿ ಯಲ್ಲಿ ಪೊಲೀಸರು ಕಾರ್ಯಾ ಚರಣೆ ನಡೆಸಿದ ವೇಳೆ ಈತನ ಕೈಯಲ್ಲಿ ಎಂಡಿಎಂಎ ಪತ್ತೆಯಾ ಗಿದೆ. ಎಸ್.ಐ ನಿಖಿಲ್, ಎ. ಎಸ್.ಐ. ಇಸ್ಮಾಯಿಸ್, ಸಿಪಿಒ ಗಳಾದ ಶುಕೂರ್, ಹರಿಕೃಷ್ಣನ್ ಎಂಬಿವರು ಕಾರ್ಯಾಚರಣೆ ತಂಡದಲ್ಲಿದ್ದರು.

RELATED NEWS

You cannot copy contents of this page