ಉಚಿತವಾಗಿ ಆಧಾರ್ ಕಾರ್ಡ್ ನವೀಕರಣೆ: ಅವಧಿ ವಿಸ್ತರಣೆ

ಕಾಸರಗೋಡು: ಉಚಿತವಾಗಿ ಆಧಾರ್ ಕಾರ್ಡ್‌ಗಳ ನವೀಕರಣೆಗೊಳಿಸುವ ದಿನಾಂಕವನ್ನು ಕೇಂದ್ರ ಸರಕಾರ ಮತ್ತೆ ಡಿಸೆಂಬರ್ 14ರ ತನಕ ವಿಸ್ತರಿಸಿದೆ. ಆಧಾರ್ ಕಾರ್ಡ್ ನವೀಕರಣೆಯ ಕೊನೆಯ ದಿನಾಂಕವನ್ನು ಸೆ. 14ರ ತನಕ ನಿಗದಿ ಪಡಿಸಲಾಗಿತ್ತು. ಆ ದಿನಾಂಕವನ್ನು ಡಿಸೆಂಬರ್‌ತನಕ ಮತ್ತೆ ವಿಸ್ತರಿಸಲಾಗಿದೆ. ಆಧಾರ್ ಕಾರ್ಡ್ ನವೀಕರಿಸುವ ಆದೇಶವನ್ನು ಯುನೀಕ್ ಐಡೆಂಟಿಫಿಕೇಶನ್ ಅಥೋರಿಟಿ ಆಫ್ ಇಂಡಿಯಾ ಈ ಹಿಂದೆಯೇ ಹೊರಡಿಸಿತ್ತು.

Leave a Reply

Your email address will not be published. Required fields are marked *

You cannot copy content of this page