ಎನ್‌ವಿಎಫ್‌ನಿಂದ ವಿಶ್ವಕರ್ಮ ದಿನಾಚರಣೆ

ಕಾಸರಗೋಡು: ಎನ್‌ವಿಎಫ್ ಜಿಲ್ಲಾ ಸಮಿತಿ ಆಶ್ರಯದಲ್ಲಿ ವಿಶ್ವ ಕರ್ಮಪೂಜೆ, ವಿಶ್ವಕರ್ಮ ದಿನಾಚರಣೆ ಜರಗಿತು. ಜಿಲ್ಲಾ ಉಪಾಧ್ಯಕ್ಷ ಜಯಶೀಲ ಅಧ್ಯಕ್ಷತೆ ವಹಿಸಿದರು. ಕೇಂದ್ರ ಸಮಿತಿ ಅಧ್ಯಕ್ಷ ಸೀತಾರಾಮ  ಆಚಾರ್ಯ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ರಾಘವನ್ ಕೊಳತ್ತೂರು ಮಾತನಾಡಿದರು. ರಾಘವನ್ ದೊಡ್ಡುವ ಯಲ್, ವಸಂತಿ ಜನಾರ್ದನನ್, ವಿಷ್ಣು ಆಚಾರ್ಯ, ನಿಶಾಚಂದ್ರನ್, ರಾಮಕೃಷ್ಣನ್ ಎ.ಕೆ., ವಾಮನ ಆಚಾರ್ಯ, ರಾಜನ್ ಮನ್ನಿಪ್ಪಾಡಿ, ಪುರುಷೋತ್ತಮ ಆಚಾರ್ಯ, ವಿಜಯ, ಶ್ಯಾಮಲ ಸೂರ್ಯನ್, ವಿಜಯನ್ ಪಿ.ಕೆ ಮಾತನಾಡಿದರು

RELATED NEWS

You cannot copy contents of this page