ತಿರುವೋಣಂ ಬಂಪರ್ ತೃತೀಯ ಬಹುಮಾನ 50 ಲಕ್ಷ ಕಾಸರಗೋಡು ಮಧು ಲಾಟರೀಸ್‌ನಲ್ಲಿ

ಕಾಸರಗೋಡು: ತಿರುವೋಣಂ ಬಂಪರ್ 2024ರ ತೃತೀಯ ಬಹುಮಾನವಾದ 50 ಲಕ್ಷ ಕಾಸರಗೋಡು ಮಧು ಲಾಟರೀಸ್‌ನಲ್ಲಿ ಮಾರಾಟವಾದ ಟಿಕೆಟ್‌ಗೆ ಲಭಿಸಿದೆ.

ಟಿಡಿ 197941 ಎಂಬ ನಂಬ್ರದ ಟಿಕೆಟ್‌ಗೆ ಈ ಬಹುಮಾನ ಲಭಿಸಿದ್ದು, ಇದು ಮಧು ಲಾಟರೀಸ್‌ನ ಇತಿಹಾಸದಲ್ಲಿ ಮತ್ತೊಂದು ಹೊನ್ನಿನ ಗರಿಯಾಗಿದೆ. ಕಳೆದ ಕಾರುಣ್ಯ ಪ್ಲಸ್ ಲಾಟರಿಯಲ್ಲಿ ತೃತೀಯ ಬಹುಮಾನವಾದ 1 ಲಕ್ಷ ರೂ. ಟಿಕೆಟ್ ನಂಬ್ರ ಪಿಸಿ 385131, ಆಗಸ್ಟ್ 29ರಂದು ಪ್ರಥಮ ಬಹುಮಾನವಾದ 80 ಲಕ್ಷ ರೂ. ಟಿಕೆಟ್ ನಂಬ್ರ ಪಿಕೆ 602476ಕ್ಕೆ ಲಭಿಸಿರುವುದು ಮಧು ಲಾಟರೀಸ್‌ನಲ್ಲಾಗಿದೆ. ಕಾಸರಗೋಡು ಬ್ಯಾಂಕ್ ರಸ್ತೆಯ ಕೆಎಸ್‌ಆರ್‌ಟಿಸಿ ಡಿಪ್ಪೋ ಬಿಲ್ಡಿಂಗ್‌ನಲ್ಲಿ ಈ ಸಂಸ್ಥೆ ಕಾರ್ಯಾಚರಿಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page