ಶಾಂತಿಗುರಿ ಶ್ರೀ ದೇವಿ ಮೂಕಾಂಬಿಕಾ ಸನ್ನಿಧಿ ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ

ಉಪ್ಪಳ: ಬೇಕೂರು ಬಳಿಯ ಶಾಂತಿಗುರಿ ಶ್ರೀ ದೇವಿ ಮೂಕಾಂಬಿಕ ಸನ್ನಿಧಿಯ ಜೀರ್ಣೋದ್ದಾರ ಕಾರ್ಯ ನಿಮಿತ್ತ ವಿಜ್ಞಾಪನಾ ಪತ್ರ ಬಿಡುಗಡೆ ಶ್ರೀ ಸನ್ನಿಧಿಯಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ರವೀಂದ್ರ ಅಧ್ಯಕ್ಷತೆ ವಹಿಸಿದರು. ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ವಿಜ್ಞಾಪನಾ ಪತ್ರ ಬಿಡುಗಡೆಗೊ ಳಿಸಿದರು. ಪದಾಧಿಕಾರಿಗಳಾದ ದುಗ್ಗಪ್ಪ ಶೆಟ್ಟಿ ತಿಂಬರ, ಮೀರಾ ಆಳ್ವಾ, ಗಣೇಶ್, ಮಧು ಮಾಸ್ತರ್, ಕೆ.ಪಿ ವಲ್ಸರಾಜ್, ಪಂಚಾಯತ್ ಸದಸ್ಯೆ ಸುಧಾಗಣೇಶ್ ಉಪಸ್ಥಿತ ರಿದ್ದರು. ಸಮಿತಿಯ ಕಾರ್ಯದರ್ಶಿ ಯಾದವ ಕೀರ್ತೇಶ್ವರ ಸ್ವಾಗತಿಸಿ, ಸಂಚಾಲಕ ವಸಂತ ಕುಮಾರ್ ಮಯ್ಯ ವಂದಿಸಿದರು.

RELATED NEWS

You cannot copy contents of this page