ಫಾರ್ಮಸಿಸ್ಟ್ ನಿಧನ

ಕಾಸರ ಗೋಡು: ವಿದ್ಯಾನಗರದ ಜೋಯಲ್ ಮೆಡಿಕಲ್ಸ್‌ನ  ಫಾರ್ಮಸಿಸ್ಟ್ ಕೆ.ಜೆ. ಲಿಲ್ಲಿಕುಟ್ಟಿ (63) ನಿಧನ ಹೊಂದಿದರು.  ಇವರು ರಾಜಪುರಂ ಕುಳಿಕ್ಕಾಟಿಲ್ ಕುಟುಂಬ ಸದಸ್ಯೆಯಾಗಿದ್ದಾರೆ. ಮೃತರು ಪತಿ ಜೋಸೆಫ್ ಲಾರೆನ್ಸ್(ನಿವೃತ್ತ ಅಧ್ಯಾಪಕ, ಟಿಐಎಚ್‌ಎಸ್‌ಎಸ್ ನಾಯಮ್ಮಾರಮೂಲೆ) ಮಕ್ಕಳಾದ ಜೋಯೆಲ್ ಜೋಸೆಫ್ (ಇಂಜಿನಿ ಯರ್ ಬೆಂಗಳೂರು), ಲಿಜೋ ಜೋಸೆಫ್ (ನರ್ಸ್ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು), ಸಹೋದರ-ಸಹೋದರಿಯರಾದ ಮೇರಿ (ನರ್ಸ್, ಯುಕೆ), ಅನ್ನಮ್ಮ (ನಿವೃತ್ತ ಮೆನೇಜಿಂಗ್ ಡೈರೆಕ್ಟರ್ ರಬ್ಬರ್ ಮಾರ್ಕೆಟಿಂಗ್ ಸೊಸೈಟಿ ಮಾಲಕ್ಕಲ್), ಸಿಸಿಲಿ (ರಾಜ್ಯ ಮಾನವಹಕ್ಕು ಆಯೋಗ ಸದಸ್ಯ), ಶಿಬಿ ವಡಕ್ಕಾಂಚೇರಿ ಹಾಗೂ ಅಪಾರ ಬಂಧು-ಮಿತ್ರರನ್ನು  ಅಗಲಿದ್ದಾರೆ. ಇನ್ನೋರ್ವ ಸಹೋದರ ಮ್ಯಾಥ್ಯೂ, ಸಹೋದರಿ ಏಲಿಯಮ್ಮ ಎಂಬಿವರು ಈ ಹಿಂದೆ ನಿಧನಹೊಂದಿದ್ದಾರೆ.

RELATED NEWS

You cannot copy contents of this page