ಜಿಲ್ಲಾ ಮಟ್ಟದ ಅಲ್‌ಬೀರ್ ಸಯನ್ಸ್ ಮ್ಯಾತ್ಸ್ ಫೇರ್ 13ರಂದು

ಕುಂಬಳೆ: ಸಮಸ್ತಾದ ಅಧೀನದಲ್ಲಿರುವ ಅಲ್‌ಬೀರ್ ಪ್ರೈಮರಿ ಮಕ್ಕಳ ಜಿಲ್ಲಾ ಮಟ್ಟದ ಸಯನ್ಸ್, ಮ್ಯಾತ್ಸ್ ಫೇರ್ ಮೊಗ್ರಾಲ್ ಪೆರುವಾಡ್ ಇಬ್ರಾಹಿಂ  ಬಾತಿಷ ಅಲ್‌ಬೀರ್‌ನಲ್ಲಿ ಈ ತಿಂಗಳ 13ರಂದು ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಅಲ್ ಬೀರ್ ಅಡ್ಮಿನಿಸ್ಟ್ರೇಟಿವ್ ಡೈರೆಕ್ಟರ್ ಪ್ರೊ. ಕೆ.ಪಿ. ಮುಹಮ್ಮದ್ ಉದ್ಘಾಟಿ ಸುವರು. ಅಧ್ಯಕ್ಷ ಹಾಜಿ ತಂಙಳ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ 18 ಶಾಲೆಗಳಿಂದಾಗಿ 400ರಷ್ಟು ಮಕ್ಕಳು ಭಾಗವಹಿಸು ವರು. ಈ ಬಗ್ಗೆ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿ ಯಲ್ಲಿ  ಪದಾಧಿಕಾರಿಗಳಾದ ಹಾದಿ ತಂಙಳ್, ಹಂದುಲ್ಲ ತಂಙಳ್, ಅಬ್ದುಲ್ ಖಾದರ್, ಅನ್ವರ್ ಅಶ್‌ಹರಿ ಭಾಗವಹಿಸಿದರು. 

You cannot copy contents of this page