ಮಧೂರು: ಇಲ್ಲಿನ ಚೇನೆಕ್ಕೋ ಡು ನಿವಾಸಿಯೂ, ಪುತ್ತೂರು ವಿವೇಕಾನಂದ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ ನಾಯ್ಕ್ (57) ನಿಧನಹೊಂದಿದರು. ಅಸೌಖ್ಯ ನಿಮಿತ್ತ ಇವರನ್ನು ಮಂ ಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿ ಸಿದೆ. ಮೃತದೇಹವನ್ನು ಚೇನಕ್ಕೋಡ್‌ನ ಮನೆಗೆ ತಲುಪಿಸಲಾಗಿದೆ.
ದಿ| ರಾಮಯ್ಯ ನಾಯ್ಕ್ ಬದಿಮನೆ ಅವರ ಪುತ್ರನಾದ ಮೃತರು ತಾಯಿ ಸುಂದರಿ, ಪತ್ನಿ ಆಶಾ (ಅಧ್ಯಾಪಿಕೆ, ಜಿಎಚ್ ಎಸ್ ಎಡ ನೀರು), ಪುತ್ರ ಡಾ| ವಿಷ್ಣು ಕೀರ್ತಿ, ಸಹೋದರ ಸಂತೋಷ್ ನಾಯ್ಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






