ಪೈವಳಿಕೆ: ತ್ರಿಸ್ತರ ಪಂಚಾಯತ್ ಚುನಾವಣೆಗೆ ಪೈವಳಿಕೆ ಪಂಚಾಯತ್‌ನಿAದ ಸ್ಪರ್ಧಿಸುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು: 1ನೇ ವಾರ್ಡ್ ಕುರುಡಪದವು -ಚಿತ್ರಾವತಿ [ಸಿ.ಪಿ.ಎಂ], ನಫೀಸತುಲ್ ಮಿಸ್ರಿಯಾ [ಲೀಗ್], ಸುಮನ.ಜಿ ಭಟ್ [ಬಿಜೆಪಿ], 2ನೇ ವಾರ್ಡ್ ಶಿರಂತಡ್ಕ -ಉಮೇಶ್ [ಬಿಜೆಪಿ], ಮೋಹನ [ಸ್ವತಂತ್ರ], ರೇಖಾ ಕಿಶೋರ್ ಚಿಪ್ಪಾರು [ಸಿ.ಪಿ.ಐ], ಸಕೀರ್ ಹುಸೈನ್ [ಲೀಗ್], 3ನೇ ವಾರ್ಡ್ ಚಿಪ್ಪಾರು- ಪ್ರಮೀಳ .ಇ [ಬಿಜೆಪಿ], ಯಶೋದ [ಸಿ.ಪಿ.ಎಂ], ಶರೀಫ್ [ಲೀಗ್], 4ನೇ ವಾರ್ಡ್ ಮಾಣಿಪ್ಪಾಡಿ -ಅಬ್ದುಲ್ ಹಾರೀಸ್ .ಎ [ಸಿಪಿಎಂ], ತಾಹಿರ ಇಸ್ಮಾಯಿಲ್ ಪಿ.ಕೆ [ಸ್ವತಂತ್ರ], ವಿಶ್ವನಾಥ ಮೂಲ್ಯ ಕೆ [ಬಿಜೆಪಿ], 5ನೇ ವಾರ್ಡ್ ಆವಳ- ಆಯಿಷಾ ಇರ್ಷಾದ್ [ಕಾಂಗ್ರೆಸ್], ದೀನೇಶ್ವರಿ ನಾಗೇಶ್ [ಸಿಪಿಎಂ], ಭಾಗೀರಥಿ [ಬಿಜೆಪಿ], 6ನೇ ವಾರ್ಡ್ ಮುಳಿಗದ್ದೆ -ಆದಂ ಕುಂಞಿ [ಆದಂ ಬಳ್ಳೂರು] [ಲೀಗ್], ಜಯಲಕ್ಷ್ಮಿ ಭಟ್ .ಕೆ [ಬಿಜೆಪಿ], ಜಯಲಕ್ಷ್ಮಿ [ಸ್ವತಂತ್ರ], ಮೊಹಮ್ಮದ್ ಸಕರಿಯಾ [ಸಿಪಿಎಂ], 7ನೇ ವಾರ್ಡ್ ಪೆರ್ವೋಡಿ -ಗಣೇಶ್ [ಸ್ವತಂತ್ರ], ಚನಿಯಪ್ಪ ಮಾಸ್ತರ್ [ಕಾಂಗ್ರೆಸ್], ರಾಮ ಏದಾರ್ [ಬಿಜೆಪಿ], 8ನೇ ವಾರ್ಡ್ ಬೆರಿಪದವು- ಪುರುಷೋತ್ತಮ ಬಳ್ಳೂರು [ಸ್ವತಂತ್ರ], ರಾಮಕೃಷ್ಣ ಬಿ.ಕೆ [ಬಿಜೆಪಿ], ಶಿವರಾಮ ಶೆಟ್ಟಿ [ಸ್ವತಂತ್ರ], 9ನೇ ವಾರ್ಡ್ ಸುದೆಂಬಳ -ಉದಯಶಂಕರ .ಕೆ [ಬಿಜೆಪಿ], ರಾಘವೇಂದ್ರ ಭಟ್ ತಲೆಕಳ [ಕಾಂಗ್ರೆಸ್], ರೋಬರ್ಟ್ ಪೆರಾವೊ [ಸಿಪಿಎಂ], 10ನೇ ವಾರ್ಡ್ ಚೇರಾಲ್- ಗಣೇಶ್ ಪ್ರಸಾದ್ [ಬಿಜೆಪಿ], ಜಲಾಲುದ್ದೀನ್.ಪಿ.ಎ [ಸಿಪಿಎಂ], ವಸಂತ ಮಾಸ್ತರ್ ಚೇರಾಲ್ [ಕಾಂಗ್ರೆಸ್], 11ನೇ ವಾರ್ಡ್ ಸಜಂಕಿಲ -ಜೋನ್ ಡಿ ಸೋಜಾ [ಸ್ವತಂತ್ರ], ಮೊಹಮ್ಮದ್ [ಸ್ವತಂತ್ರ], ಸುಬ್ರಹ್ಮಣ್ಯ ಭಟ್ .ಎ [ಬಿಜೆಪಿ], 12ನೇ ವಾರ್ಡ್ ಪೆರ್ಮುದೆ -ಇಸ್ಮಾಯಿಲ್ [ಸಿಪಿಎಂ], ಜಯಶಂಕರ [ಬಿಜೆಪಿ], ಶ್ರೀನಿವಾಸ ಮಾಸ್ತರ್ [ಕಾಂಗ್ರೆಸ್], 13ನೇ ವಾರ್ಡ್ ಕುಡಾಲು- ನಫೀಸತ್ ಸಮೀರ [ಸಮೀರಲಿ] [ಸ್ವತಂತ್ರ], ಪ್ರೇಮಾವತಿ [ಬಿಜೆಪಿ], ಶಶಿಕಲ.ಎಲ್ [ಸಿಪಿಎಂ], 14ನೇ ವಾರ್ಡ್ ಚೇವಾರು- ಅಬ್ದುಲ್ ಅಸೀಸ್ [ಅಸೀಸ್ ಸಿ.ಎಂ ಚೇವಾರು] [ಸ್ವತಂತ್ರ], ಇಬ್ರಾಹಿಂ [ಸ್ವತಂತ್ರ], ಲೊಕೇಶ್ ನೋಂಡಾ [ಬಿಜೆಪಿ], 15ನೇ ವಾರ್ಡ್ ಪರಂಬಳ -ರಾಜೀವಿ [ಬಿಜೆಪಿ], ರಾಣಿ ಟೀಚರ್ [ಕಾಂಗ್ರೆಸ್], ರಮಹತ್ ಬಿ. [ಸ್ವತಂತ್ರ], 16ನೇ ವಾರ್ಡ್ ಕೊಕ್ಕೆಚ್ಚಾಲ್ -ಪ್ರೆನ್ಸಿ ಡಿ ಸೋಜಾ [ಕಾಂಗ್ರೆಸ್], ವಿಲ್ಮ ಶಾಂತಿ [ಬಿಜೆಪಿ], ಸರೋಜ. ಬಿ [ಸಿಪಿಎಂ], 17ನೇ ವಾರ್ಡ್ ಕಯ್ಯಾರು -ಫಾತಿಮ್ಮತ್ ಸುನೀನ ಕಯ್ಯಾರು [ಲೀಗ್], ಮಾಲತಿ.ಎಂ [ಸಿಪಿಎಂ], ಸುಹಾಸಿನಿ [ಬಿಜೆಪಿ], 18ನೇ ವಾರ್ಡ್ ಅಟ್ಟೆಗೋಳಿ -ನಬೀಸ [ಸ್ವತಂತ್ರ], ಶಾಲಿನಿ [ಬಿಜೆಪಿ], ಸುಹರ ಬಶೀರ್ ಅಟ್ಟೆಗೋಳಿ [ಲೀಗ್], 19ನೇ ವಾರ್ಡ್ ಪೈವಳಿಕೆ -ಜಮೀಲ ಅಬುಲ್ಲ [ಸ್ವತಂತ್ರ], ನಳಿನಿ [ಬಿಜೆಪಿ], ಸೈದ ಅಸೀಸ್ ಮಾಸ್ತರ್ [ಲೀಗ್], 20ನೇ ವಾರ್ಡ್ ಕಳಾಯಿ- ಬದ್ರುನ್ನೀಸ ಸಲೀಂ ಕಳಾಯಿ [ಲೀಗ್], ಸುನಿತಾ ವಲ್ಟಿ ಡಿ ಸೋಜಾ [ಸಿ.ಪಿ.ಐ], ಸವಿತಾ ಸಿ.ಎಚ್ [ಬಿಜೆಪಿ], 21ನೇ ವಾರ್ಡ್ ಕಡೆಂಗೋಡಿ- ಪುಷ್ಪಲಕ್ಷಿ÷್ಮÃ [ಬಿಜೆಪಿ], ಮೈಮೂನತುಲ್ ಮಿಸ್ರಿಯಾ [ಸ್ವತಂತ್ರ], ಸಂಧ್ಯಾ [ಸಿಪಿಎಂ].







