ವಿಪಕ್ಷ ಸೇವಾ ಸಂಘಟನೆಗಳಿಂದ ಇಂದು ಮುಷ್ಕರ

ಕಾಸರಗೋಡು: ಸರಕಾರಿ ನೌಕರರ ಕ್ಷಾಮಭತ್ತೆ ಸಹಿತ ಸೌಲಭ್ಯಗಳನ್ನು ಮಂಜೂರು ಮಾಡದಿರುವುದನ್ನು ಪ್ರತಿಭಟಿಸಿ ವಿಪಕ್ಷ ಸೇವಾ ಸಂಘಟನೆಗಳು ಇಂದು ಮುಷ್ಕರ ನಡೆಸುತ್ತಿವೆ. ಇದರಿಂದ ಸರಕಾರಿ ಕಚೇರಿಗಳಲ್ಲಿ ಇಂದು ನೌಕರರ ಸಂಖ್ಯೆ ಭಾರೀ ಕಡಿಮೆ ಇರುವುದಾಗಿ ತಿಳಿದು ಬಂದಿದೆ. ಇದೇ ವೇಳೆ ಕಚೇರಿಗಳಲ್ಲಿ ಹಾಜರಾಗದವರ ವಿರುದ್ಧ ಸರಕಾರ ಡಯಾಸ್ನೋನ್  ಘೋಷಿಸಿದೆ.

RELATED NEWS

You cannot copy contents of this page