ಅಸೌಖ್ಯ: ಯುವತಿ ಮೃತ್ಯು 

ಬೆಳ್ಳೂರು: ಅಡ್ವಳ ಕಾನ ನಿವಾಸಿ ಅಡ್ವಳಬೀಡು ಪುಷ್ಪಾ ಕುಮಾರಿ (45) ನಿನ್ನೆ ನಿಧನಹೊಂದಿದರು. ಕಜಮುಂಡ ಬಾಲಕೃಷ್ಣ ಬಲ್ಲಾಳ್-ಸುಶೀಲಮ್ಮ ದಂಪತಿ ಪುತ್ರಿಯಾಗಿದ್ದಾರೆ. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಇವರ ಪತಿ ಮಧುಸೂದನ ಬಲ್ಲಾಳ್ ಈ ಹಿಂದೆ ನಿಧನಹೊಂದಿದ್ದಾರೆ.

ಮೃತರು ತಂದೆ, ತಾಯಿ, ಮಕ್ಕಳಾದ ನಿಶಾಂತ್, ನಿತೇಶ್, ಸಹೋದರರಾದ ಎ.ಬಿ. ಬಾಲ ಗೋಪಾಲ ಬಲ್ಲಾಳ್, ಎ.ಬಿ. ದಿವಾಕರ ಬಲ್ಲಾಳ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page