ಬದಿಯಡ್ಕ: ಕೊಲ್ಲಂಗಾನ ಸಮೀಪದ ಪಜ್ಜ ಶಿವನಿಲಯದ ದಿ| ರಾಮಕೃಷ್ಣ ಭಟ್ರ ಪತ್ನಿ ಸಾವಿತ್ರಿ ಅಮ್ಮ (81) ಸ್ವ-ಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಗೋವಿಂದ ಶರ್ಮ(ಹರಿಹರ), ಸದಾಶಿವ ಶರ್ಮ ಕೋಳಾರಿ, ತಿರುಮಲೇಶ್ವರ ಭಟ್ ಪಜ್ಜ, ಶೈಲಜಾ ಮಲಪ್ಪುರಂ ಕೋಟೆಕ್ಕಡವು, ಸೊಸೆಯಂದಿರಾದ ರಾಜೇಶ್ವರಿ, ಸೌಮ್ಯಾ, ಅಳಿಯ ಪ್ರೇಮ್ ಕುಮಾರ್ ಕೋಟೆಕ್ಕಡವು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.






