ಮುಖ್ಯಮಂತ್ರಿಗೆ ನೀಡಿದ ಮನವಿಯ ಬೇಡಿಕೆಗಳು

 
ಮಲೆಯಾಳ ಭಾಷಾ ಬಿಲ್‌ನಲ್ಲಿ ಕಾಸರಗೋಡನ್ನು ಹೊರತುಪಡಿಸಬೇಕು, ರಾಷ್ಟ್ರೀಯ ಹೆದ್ದಾರಿ, ರೈಲು ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕ ಸ್ಥಾಪಿಸಬೇಕು, ಕೇರಳದ ನೇಮಕಾತಿಗಳಲ್ಲಿ ಭಾಷಾ ಅಲ್ಪ ಸಂಖ್ಯಾತರಿಗೆ ನಿಯಮಾನುಸಾರ ಮೀಸಲಾತಿ ನೀಡಬೇಕು, ರೇಶನ್ ಕಾರ್ಡ್, ಮತದಾರರ ಗುರುತುಚೀಟಿಗಳಲ್ಲಿ ಕನ್ನಡ ಭಾಷೆ ಅಳವಡಿಸಬೇಕು, ಕಾಸರಗೋಡು ಜಿಲ್ಲೆಯಲ್ಲಿ ಕಡ್ಡಾಯವಾಗಿ ಕನ್ನಡ ಶಿಕ್ಷಕರ ನೇಮಕಗೊಳಿಸಬೇಕು ಮೊದಲಾದವು ಪ್ರಮುಖ ಬೇಡಿಕೆಯಾಗಿದೆ.

You cannot copy contents of this page