ನೆಲ್ಕಳದ ಲಲಿತ ನಿಧನ

ಕಾಸರಗೋಡು: ವಿದ್ಯಾನಗರ ಬಳಿಯ ಉದಯಗಿರಿ ನೆಲ್ಕಳ ನಿವಾಸಿ ದಿ| ರಾಮನ್ ಕೆ.ಎನ್. ಎಂಬವರ ಪತ್ನಿ ಲಲಿತ (9೦) ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ವಿಜಯನ್ ಕೆ.ಎನ್, ಬೇಬಿ ಕೆ.ಎನ್, ವೇಣು ಕೆ.ಎನ್, ರಾಜೇಂ ದ್ರನ್ ಕೆ.ಎನ್, ಅಳಿಯ ಸೊಸೆಯಂದಿ ರಾದ ಕುಂಞಿಕಣ್ಣನ್, ಪ್ರಮೀಳ, ಬೇಬಿ, ರೇವತಿ, ರೇಶ್ಮಾ, ಶ್ರೀವಿದ್ಯಾ, ಸಹೋದ ರರಾದ ಜಯಕರನ್, ರವಿ, ಸಹೋದರಿ ಪ್ರೇಮ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.  ಇನ್ನಿಬ್ಬರು ಮಕ್ಕಳಾದ ಮಹೇಶ್, ಜಯಪ್ರಕಾಶ್, ಅಳಿಯ ಬಾಬು, ಸಹೋದರರಾದ ಭಟ್ಯಪ್ಪನ್, ಭಾಸ್ಕರನ್, ಸಹೋದರಿ ಸರೋಜಿನಿ ಎಂಬಿವರು ಈ ಹಿಂದೆ ನಿಧನ ಹೊಂದಿದ್ದಾರೆ.
 

You cannot copy contents of this page