ಸಾಲದ ಹೊರೆ : ವ್ಯಾಪಾರಿ ನಾಪತ್ತೆ

ಬದಿಯಡ್ಕ: ವ್ಯಾಪಾರಿ ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬ್ಡಾಜೆ ಮಾರ್ಪನಡ್ಕ ಹೌಸ್‌ನ ಮುಹಮ್ಮದ್ ಅಜಿರ್ಷ (22) ನಾಪತ್ತೆಯಾದ ವ್ಯಕ್ತಿ. ಇವರು ಅಗೋಸ್ತ್ ೧೫ರಂದು ಬೆಳಿಗ್ಗೆ ೧೧ ಗಂಟೆಗೆ  ಮನೆಯಿಂದ ಹೊರಹೋ ದ ವರು ನಂತರ  ಹಿಂತಿರುಗಿಲಿಲ್ಲ ವೆಂದು  ಅವರ  ತಾಯಿ ಸುಬೈದಾ ಎ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಮೊ ಮ್ಮದ್ ಅಜಿರ್ಷ ಈ ಹಿಂದೆ ನಾಯಮ್ಮಾರಮೂಲೆಯಲ್ಲಿ ಅಂಗಡಿ ನಡೆಸುತ್ತಿದ್ದರು.  ಆ ವತಿಯಿಂದ ಅವರು ಭಾರೀ ಸಾಲ ಹೊಂದಿದ್ದರೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page