ಮುಳ್ಳೇರಿಯ: ಆದೂರು ಕೊಯಂ ಕೂಡ್ಲು ನಿವಾಸಿ ಚಂದ್ರನ್ (68) ನಿಧನ ಹೊಂದಿದರು. ಮೃತರು ಮಕ್ಕಳಾದ ಪ್ರಮೋದ್, ಪ್ರಸಾದ್, ಸೊಸೆಯಂದಿ ರಾದ ಶ್ವೇತ, ರಶ್ಮಿನಿ, ಸಹೋದರರಾದ ಕುಮಾರನ್, ಭಾಸ್ಕರನ್, ಗೋಪಾಲನ್, ಸಹೋದರಿ ವೆಳ್ಳಚ್ಚಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page