ಕಾಸರಗೋಡು: ಚೆರ್ಕಳ ಬೇವಿಂಜೆಯ ಮಾಜಿ ಗುತ್ತಿಗೆದಾರ ಹಾಗೂ ಹಿರಿಯ ನಾಗರಿಕ ಟಿ.ಎಂ. ಮೊಹಮ್ಮದ್ (78) ನಿಧನ ಹೊಂದಿ ದರು. ಮೃತರು ಪತ್ನಿ ನಫೀಸ, ಮಕ್ಕಳಾದ ವಾಹಿದ್, ರಹೀಂ, ಬಾಸಿತ್, ತಸ್ನೀಯ, ಜುಬೀನ, ಅಳಿಯಂದಿರಾದ ಖಾದರ್, ಅಶ್ರಫ್, ಸೊಸೆಯಂದಿರಾದ ಸಾಕಿರ, ನಿರ್ಷಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






