ವ್ಯಾಪಾರಿ ನಿಧನ

ಕಾಸರಗೋಡು: ನಗರದ ತಾಲೂಕು ಕಚೇರಿ ಸಮೀಪದಲ್ಲಿ ಬಟ್ಟೆ ಅಂಗಡಿ ಸಂಸ್ಥೆಯಾಗಿರುವ ಆಯಿಷಾ ಟೆಕ್ಸ್‌ಟೈಲ್ಸ್ ಮಾಲಕರಲ್ಲಿ ಓರ್ವರಾದ ಮಧೂರು ಶಿರಿಬಾಗಿಲು ನಿವಾಸಿ ಎಸ್.ಎಂ. ಹಮೀದ್ (60) ನಿಧನ ಹೊಂದಿದರು. ಶಿರಿಯ ಶಿರಿಬಾಗಿಲು ಚೆರಿಯಪಳ್ಳಿ ಯಲ್ಲಿ ಇಂದು ಬೆಳಿಗ್ಗೆ ಅಂತ್ಯ ಸಂಸ್ಕಾರ ನಡೆಯಿತು.  ಮೃತರು ಪತ್ನಿ ಖದೀಜ ಉಪ್ಪಳ, ಮಕ್ಕಳಾದ ಅಫೀಸ್, ಫಾಯಿಸ್, ಲೈಖಾ, ಲೀನ, ಸೊಸೆ ರಮೀಮ ಮೇಲ್ಪರಂಬ, ಸಹೋದರ ರಾದ ಎಸ್.ಎಂ. ಅಬ್ದುಲ್ ರಹ್ಮಾನ್, ಎಸ್.ಎಂ. ನಾಸರ್, ಎಸ್.ಎಂ. ಸುಲೈಮಾನ್, ಜಮಾಲ್,  ಸಹೋದರಿ ಯರಾದ ಸುಹರಾ, ಸಾಹಿರ, ಸಫಿಯ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page