ಪಾಡಿ ಕೃಷ್ಣನ್ ನಿಧನ

ಕಾಸರಗೋಡು: ಬಂದಡ್ಕದ ಹಿರಿಯ ಬಸ್ ಚಾಲಕನಾಗಿದ್ದ ಕಯ ಮೂರ್ಕನ್ ಕಯ ನಿವಾಸಿ ಪಾಡಿ ಕೃಷ್ಣನ್ (62) ನಿಧನ ಹೊಂದಿದರು.  ಹಲವು ಕಾಲ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿದ್ದು, ಬಳಿಕ ಕಾಸರಗೋಡು- ತಲಪಾಡಿ ರೂಟ್‌ನ ಬಸ್‌ಗಳಲ್ಲಿ ಚಾಲಕನಾಗಿ ದುಡಿದಿದ್ದರು.  ಮೃತರು ಪತ್ನಿ ಶೀಲಾವತಿ, ಮಕ್ಕಳಾದ ವಿಷ್ಣು, ಅಂಬಿಕ, ಉಣ್ಣಿಮಾಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page